ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪುರುಷರ ಮತ್ತು ಮಹಿಳೆಯರ ಟಿ20 ವಿಶ್ವಕಪ್ 2020ರ ವೇಳಾಪಟ್ಟಿಯ ಚಿತ್ರಣವನ್ನು ಮಂಗಳವಾರ (ಜನವರಿ 29) ನೀಡಿದೆ. ಈ ಪ್ರತಿಷ್ಠಿತ ಕ್ರಿಕೆಟ್ ಟೂರ್ನಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.<br /><br />The International Cricket Council (ICC) has presented the schedule for men's and women's T20 World Cup 2020 Tuesday (January 29). This prestigious cricket tournament will be held in Australia.